Articles

Parasangada Gendethimma | Kannada Full Movie | Lokesh, Reeta Anchan | Family Movie

30
Comments
  • 😥😥ಬದುಕ್ಕೆಲ್ಲಾ ಹೂವಾಗಲಿ ಅಂತ ಗುಲಾಬಿನೆ ಹುಡುಕಿ ತಂದೆ….ಮೂರು ಹೊತ್ತು ಮರಿದಂಗೆ ಹೃದಯದಾಗ ಇಟ್ಕೊಂಡಿದ್ದೆ..ಕಂಪ ಕೊಡುವ ಹೂವು ಕೂಡ ನನ್ನ ಜೊತೆ ಮುನಿದೈತೆ.. ಏನೇ ಆದ್ರೂ ಎದೆಯಾಗ ಮುಳ್ಳಾಗಿ ಉಳಿದೈತೆ…..ನೋಟದಾಗೆ ನಗೆಯಾ ಮೀಟಿ… ಮೋಜಿನಾಗೆ ಎಲ್ಲೆಯದಾಟಿ
    ಮೋಡಿಯ ಮಾಡಿದೊಳ ಪರಸಂಗ ಐತೇ .. ಪರಸಂಗ ಐತೇ ಮೊಹಾವ ತೋರಿದೊಳ ಪರಸಂಗ ಐತೇ..ಪರಸಂಗ ಐತೇ…😥😥😥😥

  • ಮುಗ್ದ ಮನಸ್ಸಿನ ತಿಮ್ಮುವಿನ ಬಾಳು ಕಾಮದಾಸೆಗೆ ಪರಸಂಗ ಹೆಣ್ಣು ಬಲಿ ತೆಗೆದುಕೊಂಡಿತು..ಅನೈತಿಕ ಸಂಬದ ಇಂದು ಸಮಾಜದ ಅನಾರೋಗ್ಯಕ್ಕೆ ಕಾರಣ.. .ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿರುವ ಈ ಚಿತ್ರಕ್ಕೆ ತುಂಬಾ ಧನ್ಯವಾದಗಳು.ಲೋಕೇಶ ಅಭಿನಯದ ನಟನೆಗೆ ಕೋಟಿ ನಮನಗಳು🙏🙏

  • ನಮ್ಮ್ ಶರೀರಕ್ಕಿಂತ ನಮ್ಮ್ ಮನಸ್ಸು ಸ್ವಚ್ಛವಾಗಿರಬೇಕು ಏಟ್ಸಪ್ ನಿಮ್ಮ ನಟನೆಗೆ ಅದ್ಭುತವಾದ ಚಿತ್ರ

  • ಮೋಸಗಾತಿ ನಂಬಿಕೆ ದ್ರೋಹ ಇಂತವರು ಸಾಯೋದೆ ಸರಿ

  • SrishailaTalikoti ಅದ್ಭುತ ನುಡಿಗಳನ್ನಾಡಿದ್ದೀರಿ ಬುದ್ಧಿ Talikoti says:

    ಇದೊಂದು ಅದ್ಭುತ ಭಾವನಾತ್ಮಕ ಚಿತ್ರ ಹಳ್ಳಿಯ ಸಂಸ್ಕೃತಿ ಶ್ರೀ ಲೋಕೇಶ್ ಅವರ ಮುಗ್ಧತೆ ಭಾಷೆ ಜೊತೆಗೆ ಪರರ ಸಂಕಷ್ಟ ಕೇಳುವ ಜನ ಭಾವನಾತ್ಮಕ ಸಂಬಂಧಗಳು ಒಟ್ಟಾರೆಯಾಗಿ ಪ್ರಕೃತಿಯೊಂದಿಗೆ ದೇಶಿಯ ಸಂಸ್ಕೃತಿಯೊಂದಿಗೆ ನಿರ್ಮಿಸಿರುವ ಈ ಚಲನಚಿತ್ರ ತಂಡ ಶತ ಕೋಟಿ ನಮನ.

Leave a Reply

Your email address will not be published. Required fields are marked *